inversion temperature
ನಾಮವಾಚಕ

(ಭೌತವಿಜ್ಞಾನ) ವಿಪರ್ಯಯ ತಾಪ; ಅಧಿಕ ಒತ್ತಡದಲ್ಲಿರುವ ಅನಿಲವನ್ನು ಯಾವ ತಾಪದಲ್ಲಿ ಸಣ್ಣ ರಂಧ್ರದ ಮೂಲಕ ಕಡಿಮೆ ಒತ್ತಡದ ಪ್ರದೇಶಕ್ಕೆ ಬಿಟ್ಟು ವಿಕಸಿಸಿದಾಗ ಅದು ಬಿಸಿಯೂ ಆಗದೆ ತಣ್ಣಗೂ ಆಗದೆ ಇರುವುದೋ ಆ ತಾಪ (ಆ ತಾಪಕ್ಕಿಂತ ಮೇಲೆ ಅನಿಲವು ಬಿಸಿಯಾಗುವುದು, ಅದರ ಕೆಳಗೆ ಅದು ತಣ್ಣಗಾಗುವುದು).